Kannada Profile

ಸನ್ಮಾನ್ಯ ಶ್ರೀ ಆರ್. ಅಶೋಕ್, ಉಪಮುಖ್ಯ ಮಂತ್ರಿಗಳು (ಗೃಹ ಮತ್ತು ಸಾರಿಗೆ) ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಇವರ ವ್ಯಕ್ತಿ ಪರಿಚಯ

ಹೆಸರು: ಆರ್. ಅಶೋಕ
ಮತಕ್ಷೇತ್ರ: 171 ಪದ್ಮನಾಭನಗರ
ಪಕ್ಷ: ಭಾರತೀಯ ಜನತಾ ಪಕ್ಷ
ಇ-ಮೇಲ್: r.ashoka.minister @gmail.com
ಫ್ಯಾಕ್ಸ್: 080.22253835
ದೂರವಾಣಿ / ಮೊಬೈಲ್ ನಂಬರ್: 080.28382335(ಮನೆ)
080.22253835(ಕಚೇರಿ)
9880777788
ತಂದೆಯ ಹೆಸರು: ಶ್ರೀ ರಾಮಯ್ಯ
ತಾಯಿಯ ಹೆಸರು: ಶ್ರೀಮತಿ ಆಂಜನಮ್ಮ
ಜನ್ಮ ದಿನಾಂಕ: 01-07-1957
ಜನ್ಮ ಸ್ಥಳ: ಬೆಂಗಳೂರು
ವಿವಾಹಿತರೆ: ವಿವಾಹಿತರು
ಮದುವೆಯ ದಿನಾಂಕ: 30-07-1987
ಪತ್ನಿ ಹೆಸರು: ಶ್ರೀಮತಿ ಪ್ರಮೀಳಾ ರಾಣಿ
ಗಂಡು ಮಕ್ಕಳು: 02
ಹೆಣ್ಣು ಮಕ್ಕಳು: ಇಲ್ಲ
ವಿದ್ಯಾರ್ಹತೆ: ಬಿಎಸ್ಸಿ
ವೃತ್ತಿ: ವ್ಯವಸಾಯ / ವ್ಯಾಪಾರ
ಖಾಯಂ ವಿಳಾಸ: “ಶ್ರೀ ನಿಲಯ”, ನಂ. 123, 1ನೇ ‘ಎ’ ಮುಖ್ಯ ರಸ್ತೆ, ಗ್ರೇಪ್ ಗಾರ್ಡನ್, ಶಾರದಾಂಬ ನಗರ ಬಡಾವಣೆ, ಜಾಲಹಳ್ಳಿ, ಬೆಂಗಳೂರು 560013
ಈಗಿರುವ ವಿಳಾಸ: ನಂ. 39/ಎ, 26ನೇ ತಿರುವು, 36ನೇ ಮುಖ್ಯ ರಸ್ತೆ, ಜಯನಗರ 4ನೇ ಟಿ ಬ್ಲಾಕ್, ಬೆಂಗಳೂರು – 52. ದೂ: 26530822, ಫ್ಯಾಕ್ಸ್: 26530844
ಅಂಚೆ ವಿಳಾಸ: ಉಪಮುಖ್ಯ ಮಂತ್ರಿಗಳು, (ಗೃಹ ಮತ್ತು ಸಾರಿಗೆ ಸಚಿವರು) ಮತ್ತು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ನಂ 317, 3ನೇ ಮಹಡಿ, ವಿಧಾನಸೌಧ, ಬೆಂಗಳೂರು – 560 001

Related Websites

  • Bharatiya Janata Party
  • BJP Karnataka
  • Sri L.K. Advani
  • Sri Narendra Modi
  • Sri Ananth Kumar
  • Sri D.V. Sadananda Gowda
  • Sri Jagadish Shettar

Subscribe Newsletter

Share your Opinion

Please Send your valuable opinions, ideas or any queries. We welcome your Suggestions

Click Here to Submit